Sriranga Ayurveda Chikitsa Mandira is an Ayurvedic treatment center located in Mysore, India. It is the HEALTH-CARE Division of Prakruthi Ayurveda Prathishthana®, Mysore. We are dedicated to follow & serve Ayurveda. The centre was established in 2005 by Dr. Prasanna Venkatesh T.S, a qualified Ayurveda physician with decades of practical experience in various wings of Ayurveda; in the name of his spiritual Guru with an ambition to deliver authentic and classical Ayurveda to all.
Ayurveda explains the properties of different kinds of milk. Buffalo’s milk is having following properties,
Ayurveda explains the qualities of water as follows –
ಶರದೃತು – ಸುಮಾರಾಗಿ ಸೆಪ್ಟೆಂಬರ್ – ಅಕ್ಟೋಬರ್ / ಶರನ್ನವರಾತ್ರಿಯ ಹಿಂದೆ-ಮುಂದೆ
Read more..ಶರೀರದಲ್ಲಿ ವಾತ ಅತಿಶಯವಾಗಿ ವೃದ್ದಿಯಾಗುತ್ತದೆ. ಮಾತ್ರವಲ್ಲ, ಈ ಕಾಲದ ವಾತಾವರಣದ ಕಾರಣದಿಂದಾಗಿ ಕಫ-ಪಿತ್ತಗಳೂ ಕೆರಳುತ್ತವೆ. ಜೀರ್ಣಶಕ್ತಿ (ಅಗ್ನಿ) ದುರ್ಬಲವಾಗುತ್ತದೆ.
Read more..Sriranga Ayurveda Chikitsa Mandira
ಬೇಸಿಗೆ ಕಾಲದ ತೀಕ್ಷ್ಣವಾದ ಬಿಸಿಲಿನಿಂದಾಗಿ ಶರೀರದಲ್ಲಿ ವಾತ ವೃದ್ದಿಯಾಗುತ್ತದೆ. ಜೀರ್ಣಶಕ್ತಿ (ಅಗ್ನಿ) ದುರ್ಬಲವಾಗುತ್ತದೆ. ಹಾಗಾಗಿ ಅಗ್ನಿಯನ್ನು ವೃದ್ಧಿಪಡಿಸುವ, ಶರೀರಕ್ಕೆ ತಂಪನ್ನು ಮತ್ತು ಬಲವನ್ನು ಕೊಡುವ ಆಹಾರ – ಪಾನೀಯಗಳನ್ನು ಸೂಚಿಸುತ್ತಾರೆ.
Read more..ಚಳಿಗಾಲದ ಚಳಿಯಿಂದ ಶರೀರದಲ್ಲಿ ಶೇಖರಣೆಯಾದ ಕಫವು ಬಿಸಿಲೆನ ತಾಪದಿಂದ ಕರಗಿ ಶರೀರದಲ್ಲಿ ಅನೇಕ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು. ಪ್ರಧಾನವಾಗಿ ಶರೀರದಲ್ಲಿ (ಜಠರಾಗ್ನಿ) / ಜೀರ್ಣಶಕ್ತಿಯನ್ನು ಮಂದ ಮಾಡುತ್ತದೆ
Read more..Here, we can select powders of green gram (ಹೆಸರುಕಾಳು / ಬೇಳೆ), Bengal gram (ಕಡಲೆ), Horse gram (ಹುರುಳಿ) etc, or if necessary some specific medicated powders at Ayurveda shops (on any specific prescription).
Read more..Activities which produce tiredness to the body are known as Vyayama. Benefits of Vyayama Brings lightness to the body. Increases capacity to work. Improves digestion capacity. Reduces (excess) fat deposition. Gives firmness to the body.
Read more..